¡Sorpréndeme!

RCB ಆಟಗಾರನಿಗೆ ಕ್ಲಾಸ್ ತೆಗೆದುಕೊಂಡ ಅಭಿಮಾನಿಗಳು | Oneindia Kannada

2021-04-12 37,016 Dailymotion

ಸುರೇಶ್ ರೈನಾ ಅವರ ಈ ಇನ್ನಿಂಗ್ಸ್ ನೋಡಿ ಬೆಂಗಳೂರು ತಂಡದ ಆಟಗಾರ ಸಚಿನ್ ಬೇಬಿ ಟ್ವಿಟರ್ ಮೂಲಕ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. "ಚಿನ್ನ ತಲಾ ಸುರೇಶ್ ರೈನಾ ವಾಟ್ ಎ ಕಮ್ ಬ್ಯಾಕ್ ವೆಲ್ ಪ್ಲೇಯ್ಡ್" ಎಂದು ಟ್ವಿಟರ್ ಮೂಲಕ ಸಚಿನ್ ಬೇಬಿ ಸುರೇಶ್ ರೈನಾ ಅವರ ಆಟವನ್ನು ಕೊಂಡಾಡಿದ್ದಾರೆ. ಸಚಿನ್ ಬೇಬಿ ಅವರ ಈ ಟ್ವೀಟ್ ಗೆ ರಿಪ್ಲೈ ಮಾಡಿರುವ ಕೆಲಸ ಆರ್‌ಸಿಬಿ ಅಭಿಮಾನಿಗಳು ಮೊದಲು ಆರ್ ಸಿಬಿ ಪಂದ್ಯಗಳ ಕಡೆ ಗಮನ ಕೊಡಿ ಎಂದು ಸಚಿನ್ ಬೇಬಿಗೆ ಕೌಂಟರ್ ನೀಡಿದ್ದಾರೆ.

Royal Challengers Bangalore fans show their anger on RCB player Sachin Baby